ಧಾರವಾಡ ಜಿಲ್ಲೆಯಲ್ಲಿ ಹೆಸರುಕಾಳು, ಹತ್ತಿ ಕಡಲೆಕಾಯಿ, ಮೆಣಸಿನಕಾಯಿ ಪ್ರಮುಖ ಬೆಳೆಗಳು. ಕುಂದಗೋಳ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಅಜಿವಾನ ಬೆಳೆದು ಯಶಸ್ಸು ಕಂಡ ರೈತನ ಯಶೋಗಾಥೆ.#hubballi #farmersuccessstory #dharwad